Advertisement - Remove

ಹೃದಯ ಸ್ತಂಭನ - Meaning in English

hr̥daya stambhanahridaya stambhana

ಹೃದಯ ಸ್ತಂಭನ - Meaning in English

Advertisement - Remove

Definitions and Meaning of ಹೃದಯ ಸ್ತಂಭನ in Kannada

ಹೃದಯ ಸ್ತಂಭನ noun

  1. absence of systole; failure of the ventricles of the heart to contract (usually caused by ventricular fibrillation) with consequent absence of the heart beat leading to oxygen lack and eventually to death

    asystole, cardiac arrest, cardiopulmonary arrest

    Description

    ಹೃದಯ ಸ್ತಂಭನ, ಎಂಬುದು ಕ್ರಮಬದ್ಧವಾದ ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಮತ್ತು ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಅಥವಾ ಎಸ್‌ಸಿಎ ಎಂದು ಕರೆಯಲಾಗುತ್ತದೆ.ಹೃದಯ ಸ್ತಂಭನವು ಹೃದಯಾಘತಕ್ಕಿಂತ ಭಿನ್ನವಾಗಿದ್ದು, ಹೃದಯದ ಸ್ನಾಯುಭಾಗದಲ್ಲಿನ ರಕ್ತಸಂಚಾರದ ಏರಿಳಿತವು ದುರ್ಬಲವಾಗುತ್ತದೆ. ರಕ್ತಸಂಚಾರದಲ್ಲಿ ಸ್ತಂಭನವಾದಾಗ ದೇಹಕ್ಕೆ ಆಮ್ಲಜನಕವು ಸರಬರಾಜಾಗುವುದನ್ನು ತಡೆಯುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಿಕ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾಗಿ ಪ್ರಜ್ಞೆ ಹೋಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಉಸಿರಾಟ ಪ್ರಮಾಣವು ಹೆಚ್ಚಾಗುತ್ತದೆ ಅಥವಾ ನಿಲ್ಲುತ್ತದೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಬ್ರೈನ್ ಇಂಜುರಿ ವಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಆ ರೋಗಕ್ಕೆ ತುತ್ತಾದವರನ್ನು ಬದುಕಿಸಲು ಮತ್ತು ನರಶಾಸ್ತ್ರೀಯ ಗುಣಮುಖಕ್ಕೆ ತಕ್ಷಣದ ಮತ್ತು ನಿರ್ಧಿಷ್ಟವಾದ ಚಿಕಿತ್ಸೆ ಅತಿ ಅವಶ್ಯಕವಾಗಿದೆ.ಹೃದಯ ಸ್ತಂಭನವು ತುರ್ತು ವೈದ್ಯಕೀಯ ರೋಗವಾಗಿದ್ದು, ಕೆಲವು ಸಂದರ್ಭದಲ್ಲಿ ಮುಂಚೆಯೇ ಇದಕ್ಕೆ ಚಿಕಿತ್ಸೆ ನೀಡುವುದರಿಂದ ಸಾಮರ್ಥ್ಯದಲ್ಲಿ ಹಿಂದೆಮುಂದೆ ಆಗುವ ಸಾಧ್ಯತೆಗಳಿರುತ್ತದೆ. ಅನಿರೀಕ್ಷಿತವಾಗಿ ಹೃದಯ ಸ್ತಂಭನ ಉಂಟಾಗಿ ಸಾವು ಸಂಭವಿಸಿದರೆ, ಅದನ್ನು ಸಡನ್ ಕಾರ್ಡಿಯಾಕ್ ಡೆತ್ ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನಕ್ಕೆ ಚಿಕಿತ್ಸೆಯೆಂದರೆ ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧರಕ್ತನಾಳವು (ಸಿಪಿಆರ್- ಗಾಬಿರಯುತ ಹೃದಯ ಬಡಿತ ಅಥವಾ ಕಂಪನವನ್ನು ಅನುಸರಿಸಿದರೆ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧ ರಕ್ತನಾಳ ಮತ್ತು ಕೆಲ ಅಂಶಗಳ ಮಧ್ಯಪ್ರವೇಶದಿಂದ ಒಂದು ವೇಳೆ ಗಾಬರಿಯುತ ಹೃದಯ ಕಂಪನವು ಆ ಕ್ಷಣದಲ್ಲಿ ಇಲ್ಲದೇ ಹೋದಲ್ಲಿ ವೈದ್ಯಕೀಯ ಮೃತ್ಯು ಅನಿವಾರ್ಯವಾಗುತ್ತದೆ.

    Cardiac arrest, also known as sudden cardiac arrest, is when the heart suddenly and unexpectedly stops beating. As a result, blood cannot properly circulate around the body and there is diminished blood flow to the brain and other organs. When the brain does not receive enough blood, this can cause a person to lose consciousness. Coma and persistent vegetative state may result from cardiac arrest. Cardiac arrest is also identified by a lack of central pulses and abnormal or absent breathing.

    Also see "ಹೃದಯ ಸ್ತಂಭನ" on Wikipedia

    What is ಹೃದಯ ಸ್ತಂಭನ meaning in English?

    The word or phrase ಹೃದಯ ಸ್ತಂಭನ refers to absence of systole; failure of the ventricles of the heart to contract (usually caused by ventricular fibrillation) with consequent absence of the heart beat leading to oxygen lack and eventually to death. See ಹೃದಯ ಸ್ತಂಭನ meaning in English, ಹೃದಯ ಸ್ತಂಭನ definition, translation and meaning of ಹೃದಯ ಸ್ತಂಭನ in English. Learn and practice the pronunciation of ಹೃದಯ ಸ್ತಂಭನ. Find the answer of what is the meaning of ಹೃದಯ ಸ್ತಂಭನ in English.

    Tags for the entry "ಹೃದಯ ಸ್ತಂಭನ"

    What is ಹೃದಯ ಸ್ತಂಭನ meaning in English, ಹೃದಯ ಸ್ತಂಭನ translation in English, ಹೃದಯ ಸ್ತಂಭನ definition, pronunciations and examples of ಹೃದಯ ಸ್ತಂಭನ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Developed nations and languages

    There is a strong narrative on English among India's financially and educationally elite classes. The narrative is that English is the only way to… Read more »

    Basic conversation skills (for Hindi learners)

    Learn Hindi with the help of these skills. Learn to use the right words and sentences in different situations. Read more »

    Ten most beautiful words in English

    English might be confusing and for some people even difficult. But it is also a language with many beautiful words. Here are some of the words in… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.